ಅರವಿಂದನ ಕನಸುಗಳು

Just another WordPress.com weblog

ಯಾರು ಭ್ಯೆರಾಗಿ

ನನ್ನವಳು ನನಗಾಗಿ ಕಾಯುತಿರುವವಳು,
ಕಾದು ಕಾಣದಾಗ ಹೇಳುವಳು ಕರಗಿ,
ಪ್ರಿಯ, ನಾನೆಂದು ನಿನ್ನ ಪ್ರೇಮದ ಭ್ಯೆರಾಗಿ

ನಾನು ನಲ್ಲೆಯ ಬರುವಿಕೆಗೆ ಕಾದವನು,
ಕಾದು ಕಾಣದಾಗ ಹೇಳುತ್ತಿದರೂ ಕೇಳಿಸಲಿಲ್ಲ,
ಕಡೆಗಾದೆ ನಾನೇ ಭ್ಯೆರಾಗಿ

ಯಾರು ಭ್ಯೆರಾಗಿ

October 17, 2008 - Posted by | Uncategorized

2 Comments »

  1. ಸೂಪರ್ ಕವನ

    Comment by ಮಂಜು | December 31, 2008 | Reply

    • ಧನ್ಯವಾದಗಳು ಮಂಜು

      Comment by aravind4u | December 31, 2008 | Reply


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.