ಸುನಾಮಿ
ಹುಣ್ಣಿಮೆಯ ಚಂದಿರನ ನೋಡಿದಾಗ
ನೆನಪಾಗುವಳು ನನ ಗೆಳತಿ,
ತೀರದ ಪ್ರತಿ ಅಲೆಯೂ
ಹೇಳುತಿರುವುದೇನೋ
ಸಾವಿರ ಸಾರಿ ನಿನ್ನನ್ನೇ ನೆನಪಿಸುವಂತೆ………
ನಿನ್ನನ್ನೇ ಕನವರಿಸುವಂತೆ,
ಒಮ್ಮೆ ಬಂದು ನೋಡೆ ಗೆಳತಿ
ನನ್ನ ಮನದಲ್ಲಿ ವ್ಯಗ್ರಗೊಂಡ ಸುನಾಮಿಯನ್ನ…………..
No comments yet.
Leave a comment
-
Recent
-
Links
-
Archives
- November 2008 (4)
- October 2008 (4)
-
Categories
-
RSS
Entries RSS
Comments RSS